ಕೊರೊನಾ ಮಹಾಮಾರಿಗೆ ಹಿರಿಯ ನಟ ಜಗ್ಗೇಶ್ ಅವರ ಆಪ್ತ ಸ್ನೇಹಿತ ಬಲಿಯಾಗಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.Actor Jaggesh friend Sathish passed away due to corona. jaggesh share this matter on social media